ಜೂನ್ ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. ಜೂನ್ ೧ - ಜೂನ್ ತಿಂಗಳ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೨ನೇ ದಿನ (ಅಧಿಕ ವರ್ಷದಲ್ಲಿ ೧೫೩ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೫೩೩ - ಎನ್ ಬೊಲಿನ್ ಇಂಗ್ಲೆಂಡಿನ ರಾಣಿಯಾಗಿ ಪಟ್ಟ ಧರಿಸಿದಳು. ೨೦೦೧ - ನೇಪಾಳದ ಯುವರಾಜ ದೀಪೇಂದ್ರ ತನ್ನ ತಂದೆ ರಾಜ ಬೀರೇಂದ್ರನ ಸಮೇತ ತನ್ನ ಇಡೀ ಕುಟುಂಬವನ್ನು ಹತ್ಯೆ ಮಾಡಿದನು. == ಜನನ == ೧೯೭೫ - ಭಾರತದ ವೈಟ್ ಲಿಫ್ಟಿಂಗ್ ಆಟಗಾತಿ ಕರ್ಣಂ ಮಲ್ಲೇಶ್ವರಿ. == ನಿಧನ == ೧೯೯೬ - ನೀಲಂ ಸಂಜೀವ ರೆಡ್ಡಿ, ಭಾರತದ ೫ನೇ ರಾಷ್ಟ್ರಪತಿ. == ರಜೆಗಳು/ಆಚರಣೆಗಳು == ಸಮೋಅ - ಸ್ವಾತಂತ್ರ್ಯ ದಿನಾಚರಣೆ (೧೯೬೨) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ